ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವಿನ ಫೀಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ 2-1 ಅಂತರದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿದೆ. ಹೆಚ್ಚುವರಿ ಕಾಲಾವಧಿಯಲ್ಲಿ ಗೋಲ್ ಬಾರಿಸಿದ ಕ್ರೊವೇಷಿಯಾ ಗೆಲುವಿನ ಸಂಭ್ರಮಾಚರಿಸಿತು. <br /> <br />Croatia has managed to win against England in the Semi Final match and has for the first time ever has entered into the Finals of the world cup